ಒಂದು ಸಿನಿಮಾಗೆ ದೊಡ್ಡ ಶತ್ರು ಪೈರಸಿ. ಈಗ ಈ ಪೈರಸಿ 'ಪೈಲ್ವಾನ್' ಸಿನಿಮಾಗೂ ಕಾಟ ನೀಡಿದೆ. ಬಿಡುಗಡೆಯಾದ ಮೊದಲ ದಿನವೇ 'ಪೈಲ್ವಾನ್' ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆಗಿದೆ.Sudeep's 'Pailwan full movie leaked in tamilrockers website.